<p>ಹರಕೆ ಫಲಿಸಿತು ಪೂಜೆ ಫಲ ಕೊಡ್ತು.. ಆಸೆ ಈಡೇರಿತು. ಕನಸು ನನಸಾಯ್ತು. ಇಟ್ಟ ಗುರಿ ತಲುಪಾಯ್ತು. ಮುಳ್ಳಿನ ಹಾದಿ ಕಣ್ಮರೆ ಆಯ್ತು.. ನಿರೀಕ್ಷಿಸದ ಗೆಲುವು ಸಿಕ್ಕಾಯ್ತು. ಇದೆಲ್ಲವೂ ಆಗಿದ್ದು ಒಬ್ಬ ಹಳ್ಳಿ ಹೈದ ಗಿಲ್ಲಿ ಬಾದುಕಲ್ಲಿ. ಆರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ರೂ ಗಿಲ್ಲಿಗೆ ಗೆಲುವು ಸಿಕ್ಕೇ ಇರಲಿಲ್ಲ. ಆದ್ರೆ ಈಗ ನಲ್ಲಿ ಮೂಳೆ ಸ್ಟಾರ್ ಬಿಗ್ಬಾಸ್ ಆಗೇ ಬಿಟ್ಟಿದ್ದಾನೆ.. ಹಾಗಾದ್ರೆ ಗಿಲ್ಲಿಯ ಗೆಲುವಿನ ಹಾದಿ ಹೇಗಿತ್ತು. ನಿಜಕ್ಕೂ ಇದು ಸಾಧ್ಯ ಆಗಿದ್ದು ಹೇಗೆ..? ನೋಡೋಣ ಬನ್ನಿ.. <br> </p>
