Surprise Me!

ಗಿಲ್ಲಿ ಬಡವ ಅಂತ ಬೋರ್ಡ್​ ಹಾಕಿಕೊಂಡು ಗೆದ್ದಿದ್ದಾನೆ! ಸೋಲು ಸಹಿಸಿಕೊಳ್ಳಲಿಲ್ಲ ಅಶ್ವಿನಿ..!

2026-01-20 1 Dailymotion

<p>ಬಿಗ್​​ಬಾಸ್​​​ ಮನೆಯ ರಾಜಮಾತೆ ಅಶ್ವಿನಿ ಗೌಡ ಫುಲ್ ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣ ಗಿಲ್ಲಿ ನಟನ ಗೆಲುವು. ನಲ್ಲಿ ಮೂಳೆ ಗಿಲ್ಲಿ ನಾನು ಬಡವರ ಮನೆ ಹುಡುಗ ಅಂತ ಬೋರ್ಡ್​ ಹಾಕ್ಕೊಂಡು ಗೆದ್ದಿದ್ದಾನೆ ಅಂತ ಅಶ್ವೀನಿ ಕೌಂಟರ್​ ಕೊಟ್ಟಿದ್ದಾರೆ. ಹಾಗಾದ್ರೆ ಬಿಗ್​ಬಾಸ್​ ಸಕ್ಸಸ್​​ ಹಾಗು ಗಿಲ್ಲಿ ಗೆಲುವಿನ ಬಗ್ಗೆ ಅಶ್ವೀನಿ ಹೇಳಿದ್ದೇನು ನೋಡೋಣ ಬನ್ನಿ.. <br> </p>

Buy Now on CodeCanyon