ಡಾಲಿಯ ʻಜೆಸಿʼಯಲ್ಲಿ ಶಿವರಾಜ್ ಕುಮಾರ್, ಪ್ರೇಮ್;ನ್ಯಾಚುರಲ್ ಸ್ಟಾರ್ ಚಿಕ್ಕಣ್ಣನ 'ಲಕ್ಷ್ಮಿಪುತ್ರ' ಫಸ್ಟ್ ಲುಕ್ ರಿಲೀಸ್
2026-01-20 0 Dailymotion
<p>ಸ್ಯಾಂಡಲ್ವುಡ್ನ ನಟ ರಾಕ್ಷಸ ಡಾಲಿ ಧನಂಜಯ್ ನಟನೆ ಜೊತೆಗೆ ಹೊಸಬರ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಧನಂಜಯ್ ನಿರ್ಮಾಣದಲ್ಲಿ ಸಿದ್ಧವಾಗಿರೋ ಜೆಸಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.</p>