ಬೆಳ್ಳಿ ಬೆಲೆ ಒಂದೇ ವರ್ಷದಲ್ಲಿ 2 ಲಕ್ಷ ರೂಪಾಯಿ ಏರಿಕೆ ಆಗಿದೆ. ಇಷ್ಟು ಪ್ರಮಾಣದಲ್ಲಿ ಬೆಳ್ಳೆ ಬೆಲೆ ಏರಿಕೆ ಆಗಲು ಮೂರು ಪ್ರಮುಖ ಕಾರಣಗಳಿವೆ.