Surprise Me!

ಗಿಲ್ಲಿ ಸಕ್ಸಸ್​​ ಬಳಿಕ ವಾರ್​​ಗೆ ಇಳಿದ ಅಶ್ವಿನಿ ಕಾವು! ಬಿಗ್​ಬಾಸ್ ಬಳಿಕ ಶುರು ಬಡವ-ಶ್ರೀಮಂತ ಗಲಾಟೆ! ರಾಜಮಾತೆ ಹೇಳಿಕೆಗೆ ಕೌಂಟರ್​ ಕೊಟ್ಟ ಗಿಲ್ಲಿಯ ಕಾವು!

2026-01-21 0 Dailymotion

<p>ಬಿಗ್​ಬಾಸ್​ ಗೆದ್ದ ಗಿಲ್ಲಿ ಫುಲ್ ಗಮ್ಮತ್ತು ಮಾಡುತ್ತಾ ಗಿಲ್ಲಕ್ಕೋ ಶಿವ ಎನ್ನುತ್ತಿದ್ದಾರೆ. ಆದ್ರೆ ಬಿಗ್​​ಬಾಸ್​ ಕಿರೀಟ ಮುಡಿಗೇರಿಸಿಕೊಂಡ ಗಿಲ್ಲಿ ಗೆಲುವು ಈಗ ಸಹ ಸ್ಪರ್ಧಿಗಳ ಕಚ್ಚಾಟ ಕೆಸರೆರಚಾಟಕ್ಕೆ ಕಾರಣ ಆಗುತ್ತಿದೆ. ಗಿಲ್ಲಿಯ ಕಾವು ಹಾಗು ರಾಜಮಾತೆ ಅಶ್ವಿನಿ ಮಧ್ಯೆ ಬಡವರ ಮಕ್ಕಳು ಅನ್ನೋ ಮಾತಿನ ಬೆಂಕಿ ಹಚ್ಚಿದೆ. ಹಾಗಾದ್ರೆ ಗಿಲ್ಲಿಯ ಗೆಲುವು ಕಾವ್ಯ ಅಶ್ವೀನಿ ಮಧ್ಯೆ ಜಗಳ ತಂದಿಟ್ಟಿದೆಯಾ..? ಈ ಇಂಟ್ರೆಸ್ಟಿಂಗ್ ಸ್ಟೋರಿಯಲ್ಲಿ ನೋಡೋಣ ಬನ್ನಿ... <br> </p>

Buy Now on CodeCanyon