Surprise Me!

ಡಾಲಿ 'JC'ಯಲ್ಲಿ ದಾಸನ ವಿವಾದಾತ್ಮಕ ಜೈಲು ಸೀನ್! ಕತೆಯಲ್ಲಿದ್ದಾರಾ ನಟ ದರ್ಶನ್?

2026-01-21 0 Dailymotion

<p>ನಟ ದರ್ಶನ್ ಜೈಲುವಾಸ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ದಾಸ ಕಂಬಿ ಹಿಂದೆ ನಿಂತು ದಿನ ಕಳೆಯುತ್ತಾ ಇದ್ದಾರೆ. ಆ ಕಡೆ ದರ್ಶನ್​ ಜೈಲಿನಲ್ಲಿದ್ರೆ ಈ ಕಡೆ ಕನ್ನಡದ ಸಿನಿಮಾಗಳಲ್ಲೂ ದಾಸನ ಜೈಲುವಾಸ ಕಥೆಗಳು ಸಿನಿಮಾ ಟಚ್​ ಪಡೆಯುತ್ತಿವೆ. ಡಾಲಿಯ ಜೆಸಿ ಸಿನಿಮಾ ದಚ್ಚು ಜೈಲು ದಿನಗಳನ್ನ ನೆನಪಿಸ್ತಾ ಇದೆ.. ಹಾಗಾದ್ರೆ  ದರ್ಶನ್ ಜೈಲು ವಾಸಕ್ಕೂ ಡಾಲಿ ಧನಂಜಯ್​​ರ ಜೆಸಿ ಸಿನಿಮಾಗೂ ಸಂಬಂಧ ಇದೆಯಾ..? ಈಗ್ಯಾಕೆ ಈ ಚರ್ಚೆ ಆಗ್ತಿದೆ ಅಂತ ನೋಡೋಣ ಈ ಕುತೂಹಲದ ಕಹಾನಿಯಲ್ಲಿ.. <br> </p>

Buy Now on CodeCanyon