<p>ಶ್ರೀವಲ್ಲಿ ರಶ್ಮಿಕಾ ಮಂದಣ್ಣ ದಿನ ಎಣಿಸುತ್ತಿದ್ದಾರೆ.. ಅದು ಹಸೆಮಣೆ ಏರಿ ಮದುವಣಗಿತ್ತಿಯಾಗೋಕೆ.. ಆದ್ರೆ ಇದು ನಿಜಾನಾ ಅಥವ ಸುಳ್ಳಾ ಅನ್ನೋದು ಇನ್ನೂ ಆ ಮದುವೆ ಮಾಡಿಸೋ ಪೂಜಾರಿಗೇ ಗೊತ್ತಿಲ್ಲ. ಯಾಕಂದ್ರೆ ರಶ್ಮಿಕಾ ಆಗ್ಲಿ ಮದುವೆ ಆಗೋ ಹುಡುಗ ವಿಜಯ್ ಆಗ್ಲಿ ಎಲ್ಲಿಯೂ ಹೇಳಿಲ್ಲ. ಭಟ್.. ಈ ಭಾರಿ ನಿಮ್ ರಶ್ಮು ಸತ್ಯವನ್ನೇ ಹೇಳುತ್ತೇನೆ ಬೇರೇನು ಹೇಳಲ್ಲ ಅಂತ ಮದುವೆ ಬಗ್ಗೆ ಮನ ಬಿಚ್ಚಿ ಮತನಾಡಿದ್ದಾರೆ. ಹಾಗಾದ್ರೆ ಆ ಸತ್ಯ ಏನು..? ನೋಡೋಣ ಬನ್ನಿ.. <br> </p>
