Surprise Me!

ಅಪಘಾತದಿಂದ ಪಾರಾದ ಅಕ್ಷಯ್ ಕುಮಾರ್..!

2026-01-21 0 Dailymotion

<p>ಬಾಲಿವುಡ್​ ನಟ ಅಕ್ಷಯ್ ಕುಮಾರ್​ ದೊಡ್ಡ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪತ್ನಿ ಟ್ವಿಂಕಲ್  ಜೊತೆ ವಿದೇಶ ಪ್ರವಾಸ ಮುಗಿಸಿ ಮುಂಬೈ ಏರ್​ಪೋರ್ಟ್​​ನಿಂದ ಮನೆಗೆ ತೆರಳುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದಿದೆ.  ನಂತರ, ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೂ ತಾಗಿದೆ ಎಂದು ವರದಿಯಾಗಿದೆ. </p>

Buy Now on CodeCanyon