Surprise Me!

ಭದ್ರಾವತಿ ದಂಪತಿ ಅನುಮಾನಾಸ್ಪದ ಸಾವು ಪ್ರಕರಣ: ಹಣದಾಸೆಗೆ ಇಂಜೆಕ್ಷನ್​ ನೀಡಿ ಸ್ವಂತ ದೊಡ್ಡಪ್ಪ-ದೊಡ್ಡಮ್ಮಳನ್ನೇ ಕೊಂದ ವೈದ್ಯ ಅರೆಸ್ಟ್​

2026-01-21 54 Dailymotion

ಅನುಮಾನಾಸ್ಪದವಾಗಿ ಮೃತಪಟ್ಟ ಭದ್ರಾವತಿ ಪಟ್ಟಣದ ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ(80) ಹಾಗೂ ಜಯಮ್ಮ(70) ದಂಪತಿಯ ಸಾವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Buy Now on CodeCanyon