ಬಡವರು ದುಡಿದು ಸಂತೋಷವಾಗಿದ್ರೆ, ಬಿಜೆಪಿಯವರಿಗೆ ಹೊಟ್ಟೆ ಉರಿ: ಸಚಿವ ಮಧು ಬಂಗಾರಪ್ಪ
2026-01-21 17 Dailymotion
ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನ್ರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಿಸಿ ವಿಬಿ ಜಿ ರಾಮ್ ಜಿ ಜಾರಿಗೆ ತಂದಿದೆ. ಈ ಕುರಿತಂತೆ ಚರ್ಚಿಸಲು ನಾಳೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.