<p>ವ್ರಿಬ್ಬರು ಬದುಕಿನ ಮುಸ್ಸಂಜೆಯಲ್ಲಿದ್ದ ವೃದ್ಧ ದಂಪತಿ.. ನಿವೃತ್ತ ಜೀವನವನ್ನ ಇರೋದ್ರಲ್ಲೆ ನೆಮ್ಮದಿಯಾಗಿ ಕಳೆಯುತ್ತಿದ್ದರು.. ಮೂರ್ ಮೂರ್ ಜನ ಮಕ್ಕಳಿದ್ರೂ ಕೂಡ ವೃದ್ದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ರು.. ಬೆಳಗ್ಗೆ ಸಂಜೆಯಾದ್ರೆ ವಾಕಿಂಗ್ ಮಾಡ್ಕೊಂಡಿ ಓಡಾಡ್ಕೋಂಡು ಹೇಗೋ ತಮ್ ಪಾಡಿಗೆ ತಾವು ಇದ್ರು.. ಆದ್ರೆ ಏಕಾಏಕಿ ಶವವಾಗಿ ಪತ್ತೆಯಾಗಿದ್ದಾರೆ.. ಗಂಡನ ಶವ ಹಾಲ್ ನಲ್ಲಿ ಪತ್ತೆಯಾದ್ರೆ, ಹೆಂಡತಿ ಶವ ರೂಮ್ ನಲ್ಲಿ ಪತ್ತೆಯಾಗಿತ್ತು.. ಪ್ರೋಫೆಷನಲ್ ಆಗಿ ಮರ್ಡರ್ ಮಾಡಿದ್ದ ಕಿರಾತಕ ಯಾಮಾರಿ ಅಲ್ಲೇ ಸಾಕ್ಷ್ಯವನ್ನು ಬಿಟ್ಟು ಹೋಗಿದ್ದ.. ಅಸಲಿಗೆ ಆ ವೃದ್ಧ ದಂಪತಿಗೆ ಹೆಣ ಹಾಕಿದವ್ನು ಅವ್ರ ವಂಶದ ಕುಡಿಯೇ ಆಗಿದ್ದ.. ಏನಿ ಸ್ಟೋರಿ ಅಲ್ಲಿ ಆಯ್ತು ಇದೆಲ್ಲಾ ಅನ್ನೋದನ್ನು ನೀವು ನೋಡ್ಕೊಂಡು ಬನ್ನಿ.. <br> </p>
