Surprise Me!

ಕರಾವಳಿಯ ಕ್ರೇಝಿ ಕ್ವೀನ್ ಆದ ರಕ್ಷಿತಾ ಶೆಟ್ಟಿ! ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ!

2026-01-22 0 Dailymotion

<p>ಬಿಗ್​​​ಬಾಸ್ ಮನೆಯ ಸುಂಟರಗಾಳಿ ರಕ್ಷಿತಾ ಶೆಟ್ಟಿ ರನ್ನರಪ್​ ಕಿರೀಟ ಮುಡಿಗೇರಿಸಿಕೊಂಡು ಹುಟ್ಟೂರಿಗೆ ಹೋಗಿದ್ದಾರೆ. ಈ ಕರಾವಳಿಯ ಚಿನಕುರುಳಿಯ ಕ್ರೇಜ್ ಹೇಗಿತ್ತು ಅಂದ್ರೆ ವಿನ್ನರ್ ಗಿಲ್ಲಿ ನಟನ ಹುಚ್ಚು ಪ್ರೀತಿಯನ್ನೇ ಮೀರಿಸೋ ಹಾಗಿತ್ತು. ಹಾಗಾದ್ರೆ ಬಿಗ್​ಬಾಸ್ ಕಿರೀಟದ ಜೊತೆ ಹೋದ ಚೋಟಾ ಚಾಂಪಿಯನ್​​ ರಕ್ಷಿತಾ ಶೆಟ್ಟಿಗೆ ಊರ ಮಂದಿ ಹೇಗೆ ಎಲ್​ ಕಮ್​ ಮಾಡಿದ್ರು ನೋಡೋಣ ಬನ್ನಿ.. <br> </p>

Buy Now on CodeCanyon