ಫಾರ್ಮ್ ಹೌಸ್ನಿಂದ ವಶಪಡಿಸಿಕೊಂಡಿದ್ದ ಕೃಷ್ಣಮೃಗಗಳಲ್ಲಿ ಒಂದು ಕೃಷ್ಣಮೃಗ ಕಾಣೆಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಹುಡುಕಾಟ ನಡೆಯುತ್ತಿದೆ.