Surprise Me!

ದೇಶದ ಮೊದಲ ಕ್ಯಾಟ್ ಮ್ಯೂಸಿಯಂ ಮೈಸೂರಿನಲ್ಲಿ ಆರಂಭ: ಬೆಕ್ಕುಗಳ ಜೀವನಶೈಲಿ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್​ ಮಾಹಿತಿ!

2026-01-22 689 Dailymotion

ಶರತ್ ಅವರು ಸಾಕು ಬೆಕ್ಕುಗಳ ಬೃಹತ್​ ಮ್ಯೂಸಿಯಂ ಆರಂಭಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೈಸೂರಿನ ಮಧು ವನದ ಮುಂಭಾಗ ಈ ಮ್ಯೂಸಿಯಂ ತೆರೆಯಲಾಗಿದ್ದು, ಬೆಕ್ಕುಗಳ ಬಗ್ಗೆ ಆಸಕ್ತಿ ಹೊಂದಿರುವವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

Buy Now on CodeCanyon