Interview: ಸುನಿತಾ ವಿಲಿಯಮ್ಸ್ ಮತ್ತು ಬಾಹ್ಯಾಕಾಶ ಪಯಣ; ನಾಸಾ ನಂತರದ ಜೀವನ ಹೇಗಿರಲಿದೆ?; ಈ ಟಿವಿ ಭಾರತದ ಜತೆ ವಿಲಿಯಮ್ಸ್ ಮನದಾಳ!
2026-01-22 1 Dailymotion
2026ರ ಕೇರಳ ಸಾಹಿತ್ಯ ಉತ್ಸವದಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಭಾಗಿಯಾದರು. ಈ ಸಂದರ್ಭದಲ್ಲಿ ಅವರು ತಮ್ಮ ನಿವೃತ್ತಿ, ಮುಂದಿನ ಬದುಕು, ಅವರ ಶ್ವಾನಗಳು, ಮುಂದಿನ ಪೀಳಿಗೆ ಹೀಗೆ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.