ಬಿಗ್ ಸ್ಕ್ರೀನ್ ಮೇಲೆ ಲ್ಯಾಂಡ್ ಲಾರ್ಡ್ ದರ್ಬಾರ್ ಶುರು! ರಕ್ತಸಿಕ್ತ ಲ್ಯಾಂಡ್ ನಲ್ಲಿ ಜಮೀನುದಾರರು vs ದಮನಿತರು!
2026-01-23 0 Dailymotion
<p>ಸ್ಯಾಂಡಲ್ ವುಡ್ ನಲ್ಲಿ ಈ ವಾರದಿಂದ ಲ್ಯಾಂಡ್ ಲಾರ್ಡ್ ದುನಿಯಾ ಶುರುವಾಗ್ತಾ ಇದೆ. ದುನಿಯಾ ವಿಜಯ್ , ರಚಿತಾ ರಾಮ್, ರಾಜ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ ಲ್ಯಾಂಡ್ ಲಾರ್ಡ್ ಮೂವಿ ಇಂದು ರಾಜ್ಯಾದ್ಯಂತ ತೆರೆಗೆ ಬರ್ತಾ ಇದ್ದು, ಹೊಸ ಲ್ಯಾಂಡ್ ಮಾರ್ಕ್ ಸೃಷ್ಟಿಸೋ ತಯಾರಿಯಲ್ಲಿ ಇದೆ.<br> </p>