ಬೇಸಿಗೆ ಬಂದರೆ ಬೆಟ್ಟಕ್ಕೆ ಬೆಂಕಿ ಜಾಸ್ತಿ: ಕಾಳ್ಗಿಚ್ಚು ತಡೆಗಟ್ಟಲು ಬೆಂಕಿ ಗೆರೆ ಹಾಕುತ್ತಿರುವ ಅರಣ್ಯ ಇಲಾಖೆ - ಪರಿಸರ ತಜ್ಞರು ಹೇಳುವುದಿಷ್ಟು!
2026-01-23 11 Dailymotion
ಬೆಟ್ಟಗುಡ್ಡಗಳಲ್ಲಿ ಬೀಳುವ ಕಾಳ್ಗಿಚ್ಚನ್ನು ತಡೆಗಟ್ಟಲು, ಅರಣ್ಯ ಇಲಾಖೆಯು ಬೆಂಕಿ ಗೆರೆ ನಿರ್ಮಾಣ ಮಾಡುತ್ತಿದೆ. ಬೇಸಿಗೆ ಬಂದರೆ ಕಾಡ್ಗಿಚ್ಚು ಬೀಳುವುದು ಜಾಸ್ತಿ. ಹಾಗಾಗಿ, ಮುನ್ನೆಚ್ಚರಿಕೆಯ ಕ್ರಮವಾಗಿ ಬೆಂಕಿ ಗೆರೆಗಳನ್ನು ಎಳೆಯುವ ಮೂಲಕ ಆಗುವ ಅನಾಹುತಗಳನ್ನು ತಪ್ಪಿಸಲಾಗುತ್ತಿದೆ.