ರಾಜ್ಯಪಾಲರು ಭಾಷಣ ಮೊಟಕುಗೊಳಿಸಿದ ವಿಚಾರವಾಗಿ, ವಿಧಾನಪರಿಷತ್ ಕಲಾಪದಲ್ಲಿ ಆಡಳಿತ ವಿಪಕ್ಷಗಳ ನಡುವೆ ಮತ್ತೆ ಭಾರಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು.