Surprise Me!

ರೈಲು ನಿಲ್ದಾಣದಲ್ಲಿ 'ಹ್ಯೂಮನಾಯ್ಡ್ ರೋಬೋಟ್': ಭಾರತೀಯ ರೈಲ್ವೆಯಲ್ಲಿ ಇದೇ ಮೊದಲು!; ಇದರ ಹೆಸರು, ವೈಶಿಷ್ಟ್ಯಗಳೇನು?

2026-01-23 1 Dailymotion

ಭಾರತೀಯ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ 'ಹ್ಯೂಮನಾಯ್ಡ್ ರೋಬೋಟ್' ಪರಿಚಯಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸೇವೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಇದು ಒಂದು ಹೆಜ್ಜೆ ಮುಂದಿದೆ.

Buy Now on CodeCanyon