ದಾವಣಗೆರೆಯಲ್ಲಿ ಪ್ರೀ ಪೇಯ್ಡ್ ಆಟೋ ಸೇವೆ ಆರಂಭವಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸಂತಸವಾಗಿದ್ದರೆ, ಆಟೋ ಚಾಲಕರಿಗೆ ಸಂಕಟವಾಗಿದೆ.