Surprise Me!

₹2000ಕ್ಕೆ ಮರುಳಾಗಬೇಡಿ, ಅವಕಾಶ ಕೊಡಿ ಆರೂವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ: ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ

2026-01-24 1 Dailymotion

ಕೇಂದ್ರ ಸಚಿವ ಹೆಚ್.​ಡಿ. ಕುಮಾರಸ್ವಾಮಿ ಅವರು, ಮಹಿಳೆಯರಲ್ಲಿ, ನೀವು ಕಟ್ಟುವ ತೆರಿಗೆ ಹಣವನ್ನೇ ನಿಮಗೆ ರಾಜ್ಯ ಸರ್ಕಾರ ನೀಡುತ್ತಿದೆ, ₹2000ಕ್ಕೆ ಮರುಳಾಗಬೇಡಿ ಎಂದು ಕೋರಿದರು.

Buy Now on CodeCanyon