Surprise Me!

ರೇವಣ್ಣ ಮತ್ತು ಅವರ ಕುಟುಂಬ ಮುಗಿಸಲೇಬೇಕೆಂದು SITಗೆ ಕೆಲವರು ಉಡುಗೊರೆ ಕೊಟ್ಟಿದ್ದಾರೆ: ಹೆಚ್. ಡಿ. ದೇವೇಗೌಡ

2026-01-24 12 Dailymotion

ರೇವಣ್ಣನವರನ್ನು ಮತ್ತು ಅವರ ಕುಟುಂಬವನ್ನು ಮುಗಿಸಲೇಬೇಕು ಎಂದು ಎಸ್ಐಟಿಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕೆಲವರು ಉಡುಗೊರೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ.

Buy Now on CodeCanyon