Surprise Me!

ಇತಿಹಾಸ ಸೃಷ್ಟಿಸಿದ ಅಮೃತ್‌ಮಹಲ್ ತಳಿ ಹರಾಜು ಪ್ರಕ್ರಿಯೆ: ಮಸಣಿ ಬೀಜದ ಹೋರಿ 2.32 ಲಕ್ಷ ದಾಖಲೆ ಬೆಲೆಗೆ ಹರಾಜು

2026-01-24 4 Dailymotion

ಬೀರೂರಿನಲ್ಲಿ ನಡೆದ ಎರಡು ದಿನಗಳ ಅಮೃತ್‌ಮಹಲ್ ತಳಿ ಹರಾಜು ಪ್ರಕ್ರಿಯೆ ಈ ಬಾರಿ ಇತಿಹಾಸ ಸೃಷ್ಟಿಸಿದ್ದು, ರಾಸುಗಳ ಬಿಡ್ ಬಳಿಕ 1.02 ಕೋಟಿ ಹಣ ಸಂಗ್ರಹವಾಗಿದೆ ಎಂದು ಹರಾಜು ಕೇಂದ್ರದ ಅಧಿಕಾರಿಗಳು ತಿಳಿಸಿದರು.

Buy Now on CodeCanyon