<p>2026 ಸಾಲಿನ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿ ಪ್ರಖ್ಯಾತವಾಗಿದೆ. ಪುಸ್ತಕ ಮನೆಕ್ಯಾತಿಯ ಅಂಕೇ ಗೌಡಾವರಿಗೆ ಅತ್ಯುನ್ನತ ಪ್ರಶಸ್ತಿ ಇಗಾ ಲಭ್ಯವಾಗಿದೆ. ಕರ್ನಾಟಕದ ಅಂಕೇ ಗೌಡಾವರಿಗೆ ಪದ್ಮ ಶ್ರೀ ಗೌರವ ಸಿಕ್ಕಿದೆ. ದೇಶದ ವಿವಿಧ ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಆಗಿದೆ. ಪುಸ್ತಕ ಮನೆಕ್ಯಾತಿಯ ಅಂಕೇ ಗೌಡಾವರಿಗೆ ಇಗಾ ಅತ್ಯುನ್ನತ ಪ್ರಶಸ್ತಿ ಸಿಕ್ಕಿದೆ. ಇವರು ಮಾಡಿರುವ ಸಾಧನೆಗೆ ಕೇಂದ್ರ ಸರ್ಕಾರದ ಗುರುತಿಸಿ ದೇಶದ ಅತ್ಯುನ್ನತ ಪ್ರಶಸ್ತಿಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.</p>
