ಹಳ್ಳಿಯಿಂದ ದಿಲ್ಲಿಗೆ, ಶಿಕ್ಷಣ, ಆರೋಗ್ಯ ಸೇವೆಗೆ ಒಲಿದ ಪದ್ಮಶ್ರೀ: ಈಟಿವಿ ಭಾರತ ಜೊತೆಗೆ ಡಾ. ಪ್ರಭಾಕರ ಕೋರೆ ಸಾಧನೆಯ ಮಾತು
2026-01-26 20 Dailymotion
ಪ್ರಾಮಾಣಿಕವಾಗಿ ದುಡಿದರೆ ಪ್ರಶಸ್ತಿ, ದುಡ್ಡು, ಅಧಿಕಾರ ತನ್ನಿಂದ ತಾನೇ ಬರುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದು ಡಾ. ಪ್ರಭಾಕರ ಕೋರೆ ಸಮಾಜಕ್ಕೆ ಕರೆ ನೀಡಿದ್ದಾರೆ.