ಗಮಕ ಕಲೆಯನ್ನು ಉಳಿಸಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ, ಸತತ 24 ಗಂಟೆಗಳ ಕಾಲ ವಾಚನ ಮಾಡುವ ಮೂಲಕ ಪ್ರಸಾದ್ ಭಾರದ್ವಾಜ್ ಹೊಸ ದಾಖಲೆ ಬರೆದಿದ್ದಾರೆ.