Surprise Me!

ಗಿಲ್ಲಿ ನಟನ ಕೈತುಂಬಾ ಸಿನಿಮಾ ಆಫರ್ಸ್! ಈ ನಟನ ಸ್ಥಾನ ತುಂಬುತ್ತಾರಾ ಗಿಲ್ಲಿ?

2026-01-27 0 Dailymotion

<p>ಬಿಗ್ ಬಾಸ್ ಗೆದ್ದ ಗಿಲ್ಲಿಗೆ ಸದ್ಯ ಹೋದಲ್ಲಿ ಬಂದಲ್ಲಿ ಜನ ಜೈ ಅಂತಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ನೂರು ದಿನ ರಂಜಿಸಿದ ಗಿಲ್ಲಿ ಕನ್ನಡದಲ್ಲಿ ಹಾಸ್ಯನಟನಾಗಿ ಮಿಂಚಬಲ್ಲನಾ ಅಂತ ಚರ್ಚೆ ನಡೀತಾ ಇದೆ. ಈಗಾಗ್ಲೇ ಗಿಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾನೆ.. ಹಲವು ಚಿತ್ರಗಳು ಸಿದ್ದವಾಗಿವೆ. ಬಿಗ್ ಬಾಸ್ ಬಳಿಕ ಅಂತೂ ಗಿಲ್ಲಿ ಜನಪ್ರೀಯತೆ ಹತ್ತು ಪಟ್ಟು ಹೆಚ್ಚಿದೆ. ಗಿಲ್ಲಿ ಸ್ಯಾಂಡಲ್​ವುಡ್​ನ ಹೊಸ ಉಪಾಧ್ಯಕ್ಷ ಆಗೋ ಹಾದಿಯಲ್ಲಿದ್ದಾನೆ.<br> </p>

Buy Now on CodeCanyon