Surprise Me!

ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ..!

2026-01-27 1,924 Dailymotion

<p>ದುನಿಯಾ ವಿಜಯ್ - ರಾಜ್ ಶೆಟ್ಟಿ ನಟನೆಯ ಲ್ಯಾಂಡ್ ಲಾರ್ಡ್ ಮೂವಿ ರಾಜ್ಯಾದ್ಯಂತ ಯಶಸ್ವಿ  ಪ್ರದರ್ಶನ ಕಾಣ್ತಾ ಇದೆ. ಲ್ಯಾಂಡ್ ಲಾರ್ಡ್ ಬರೀ ಕಮರ್ಷಿಯಲ್ ಸಿನಿಮಾ ಅಲ್ಲ. ಸಮಾಜದಲ್ಲಿ ಕ್ರಾಂತಿ ಕಿಡಿ ಹಚ್ಚುವಂಥಾ ಸಿನಿಮಾ ಅಂತಿದ್ದಾರೆ ಲ್ಯಾಂಡ್ ಲಾರ್ಡ್ ನೋಡಿದವರು.<br> </p>

Buy Now on CodeCanyon