ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ: ವಿಶೇಷ ಚೇತನ ಮಕ್ಕಳ ಶಾಲಾ ಶಿಕ್ಷಕರ ವೇತನ ತಾರತಮ್ಯಕ್ಕೆ ಆಕ್ರೋಶ
2026-01-27 99 Dailymotion
ಶಿಶುಕೇಂದ್ರಿತ ಸಹಾಯಧನ ಯೋಜನೆಯಡಿ ರಾಜ್ಯದಲ್ಲಿ 166ಕ್ಕೂ ಹೆಚ್ಚು ವಿಶೇಷ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಶಿಕ್ಷಕರಿಗೆ ಸಂಬಳವಲ್ಲ, ಕೇವಲ ಗೌರವಧನ ಮಾತ್ರ ಸಿಗುತ್ತಿದೆ.