Surprise Me!

400 ಕೋಟಿ ಡಮಾರ್! ಜನನಾಯಗನ್ ​​ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ! ದಳಪತಿ ನಂಬಿ 400 ಕೋಟಿ ಕಳೆದುಕೊಂಡ KVN?

2026-01-29 1 Dailymotion

<p>ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರವಾದ ಜನನಾಯಗನ್ ಇದೇ ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಸೆನ್ಸಾರ್ ಸಮಸ್ಯೆಯಿಂದ ಕೋರ್ಟ್ ಅಂಗಳಕ್ಕೆ ಹೋದ ಜನನಾಯಗನ್ ಈಗಲೂ ರಿಲೀಸ್ ಆಗಿಲ್ಲ. ಅಷ್ಟೇ ಅಲ್ಲ ಜನನಾಯಗನ್ ಗೆ ಕೋರ್ಟ್ ಕೂಡ ಶಾಕ್ ಕೊಟ್ಟಿದ್ದು, ನಿರ್ಮಾಪಕರ 400 ಕೋಟಿ ನೀರಿನಲ್ಲಿ ಮುಳುಗುವ ಲಕ್ಷಣ ಕಾಣ್ತಾ ಇವೆ.<br> </p>

Buy Now on CodeCanyon