ಸೀರಿಯಲ್ ನಟಿಯ ಮನೆ ಮೂರು ಬಾಗಿಲು! ನಟಿಯ ಮನೆಯಲ್ಲಿ ಹೈಡ್ರಾಮಾ, ಸೀರಿಯಲ್ ಕಥೆಯಂತಿದೆ ನಟಿ ಮನೆ ಜಗಳ!
2026-01-29 0 Dailymotion
<p>ಯೆಸ್ ಸೀತಾ ವಲ್ಲಭ, ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾದವರು ನಟಿ ಕಾವ್ಯಾ ಗೌಡ. ಸದ್ಯ ಸೀರಿಯಲ್ ಕಥೆಗಳ ರೀತಿಯೇ ಕಾವ್ಯಾ ಮನೆಯ ಕಲಹ ಬೀದಿಗೆ ಬಂದಿದೆ. <br> </p>