<p>ಸ್ಟಾರ್ ಕಪಲ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಗೆ ದಿನಗಣನೆ ಶುರುವಾಗಿದೆ. ಅದರ ನಡುವೆಯೇ ಅವರೊಂದು ಗುಡ್ ನ್ಯೂಸ್ ನೀಡಿದ್ದಾರೆ. ಗೀತಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಬಳಿಕ ಮತ್ತೊಮ್ಮೆ ರಶ್ಮಿಕಾ-ವಿಜಯ್ ದೇವರಕೊಂಡ ಒಟ್ಟಾಗಿ ನಟಿಸ್ತಾ ಇರೋ ರಣಬಾಲಿ ಚಿತ್ರದ ಫಸ್ಟ್ ಟೀಸರ್ ಹೊರಬಂದಿದೆ. ಬ್ರಿಟೀಷ್ ಆಳ್ವಿಕೆಯಲ್ಲಿ ನಡೆಯೋ ಕಥೆ ಈ ಚಿತ್ರದಲ್ಲಿದ್ದು ವಿಜಯ್ ದೇವರಕೊಂಡ ಟೈಟಲ್ ಕ್ಯಾರೆಕ್ಟರ್ ಮಾಡ್ತಾ ಇದ್ದಾರೆ.</p>
