<p><br>ಕೆಲವು ಸಾರಿ ಸಿನಿಮಾ ಮಂದಿ ಕಾಲ್ಪನಿಕವಾಗಿ ಹೆಣೆದ ಕಥೆಗಳು ರಿಯಲ್ ಆಗಿ ನಡೆದುಬಿಡುತ್ವೆ. ನಿನ್ನೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಅಸುನೀಗಿದ ಘಟನೆ ನೋಡ್ತಾ ಇದ್ರೆ, ಇತ್ತೀಚಿಗೆ ತೆರೆಕಂಡ ಒಂದು ಸಿನಿಮಾ ನೆನಪಾಗ್ತಾ ಇದೆ. ಅಚ್ಚರಿಯನ್ನುವಂತೆ 45 ಸಿನಿಮಾದಲ್ಲಿನ ಕೆಲ ಸನ್ನಿವೇಶಗಳು ಅಜಿತ್ ಪವಾರ್ ಸಾವಿನ ಜೊತೆಗೆ ನಂಟು ಹೊಂದಿವೆ.</p>
