Surprise Me!

60 ಗಂಟೆ ನೀರಿನ ಅಡಿಯಲ್ಲಿ ಬದುಕಿ ಬಂದ ಪವಾಡ ಪುರುಷ! ಪುರಾಣದ ಜಲಸ್ತಂಭನವೋ..? ವಿಜ್ಞಾನದ ಪವಾಡವೋ? ಓಕೆನೆ ರೋಚಕ ಕಥೆ!

2026-01-30 1 Dailymotion

<p>ವೀಕ್ಷಕರೇ ನಾವೀಗ ಅದೇ  ಉತ್ತರದ ಹುಡುಕಾಟ ಮಾಡ್ತಿದೀವಿ..  ಅದೊಂದು ಘೋರ ನಡುರಾತ್ರಿ..  ಅಟ್ಲಾಂಟಿಕ್ ಸಾಗರದ 30 ಮೀಟರ್ ಆಳದಲ್ಲಿ, ಮೃತದೇಹಗಳ ರಾಶಿಯ ಮಧ್ಯೆ, ಜಸ್ಟ್ ಮೂರು ಅಡಿಯ ಜಾಗದಲ್ಲಿ, 60 ಗಂಟೆಗಳ ಕಾಲ ಸಾವಿನೊಂದಿಗೆ ಕಣ್ಣಾಮುಚ್ಚಾಲೆ ಆಡಿದ  ಬಾಣಸಿಗನ ಕತೆ ಇದು..  ಅವತ್ತು ದುರ್ಯೋಧನ ಹೂಡಿದ್ದ ತಂತ್ರ ಕೂಡ ಇವತ್ತಿನ ವಿಜ್ಞಾನದ ದೃಷ್ಟಿಯಲ್ಲಿ ಅಸಾಧ್ಯವೇನಲ್ಲ ಅನ್ನೋ ರೋಚಕ ಅಧ್ಯಾಯ ಗೊತ್ತಾಗ್ಬೇಕು ಅಂದ್ರೆ, ಈ ಸ್ಟೋರಿನಾ ಡೀಟೇಲಾಗಿ ನೋಡಿ..</p>

Buy Now on CodeCanyon