Surprise Me!

ಕೇಂದ್ರ ಬಜೆಟ್ ನಿರೀಕ್ಷೆಯಲ್ಲಿ ದಕ್ಷಿಣ ಕನ್ನಡ: ಸುಬ್ರಹ್ಮಣ್ಯ - ಧರ್ಮಸ್ಥಳ ರೈಲು ಮಾರ್ಗ, ವಂದೇ ಭಾರತ್, ಬೆಂಗಳೂರು - ಮಂಗಳೂರು ರೈಲು ಸೇರಿ ಹಲವು ಬೇಡಿಕೆ

2026-01-30 0 Dailymotion

ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಫೆ. 1ರ ಬಜೆಟ್‌ನಲ್ಲಿ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಸ್ಥಗಿತಗೊಂಡ ರೈಲುಗಳ ಪುನರಾರಂಭ, ಹೊಸ ವಂದೇ ಭಾರತ್ ರೈಲುಗಳು ಮತ್ತು ಹೊಸ ಮಾರ್ಗಗಳ ಘೋಷಣೆಗಳ ನಿರೀಕ್ಷೆ ಹೆಚ್ಚಾಗಿದೆ.

Buy Now on CodeCanyon