<p>12 ವರ್ಷವಾಗಿದೆ ಆದ್ರೂ ಕುಗ್ಗಿಲ್ಲ.. ತಗ್ಗಿಲ್ಲ.. ಮೋದಿ ಅಲೆಯಬ್ಬರ..! ಈಗೆಲ್ಲಾದ್ರೂ ಲೋಕಕಾಳಗಕ್ಕೆ ರಣಕಹಳೆ ಮೊಳಗಿದರೆ ಯಾರಿಗೆ ದಿಗ್ವಿಜಯ..? ಪ್ರಧಾನಿ ಪಟ್ಟದ ರೇಸ್ನಲ್ಲಿ ಏರುತ್ತಿರೋದು ಹೇಗೆ ರಾಹುಲ್ ಗ್ರಾಫ್..? ಹೇಗಿದೆ ಮೂಡ್ ಆಫ್ ದಿ ನೇಷನ್..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೋದಿ ಮಾಯಾಜಾಲ</p><p> </p>
