Central minister Anant Kumar Hegde says if want to be mentally healthy do not read newspaper and do not watch TV. some people condemning the statement of Anant Kumar Hegde. <br /><br />ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟ ಅನಂತ್ ಕುಮಾರ್ ಹೆಗಡೆ. ಯಾರು ಡಿಜಿಟಲ್ ಪೇಪರ್, ದಿನಪತ್ರಿಕೆ ಓದುತ್ತಾರೋ, ಟಿವಿ ನೊಡ್ತಾರೋ ಅವರ ತಲೆ ಹಾಳಾಗುತ್ತೆ ಹೀಗೆಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರು ಹೇಳಿದ್ದಾರೆ.