ವಿಶ್ವಕಪ್ ಸಿದ್ಧತೆಗಾಗಿ ಫಾರಿನ್ ಪ್ಲೇಯರ್ಸ್ ತಮ್ಮ ತವರಿಗೆ ಮರಳುತ್ತಿರೋದೆ, ಇದಕ್ಕೆ ಕಾರಣ.ಐಪಿಎಲ್ನಲ್ಲಿ ವಿವಿಧ ತಂಡಗಳ ಪರ ಆಡುತ್ತಿರುವ ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ,ಬಾಂಗ್ಲಾದೇಶಗಳ ಆಟಗಾರರು,ಮೇ ಮೊದಲ ವಾರದೊಳಗಾಗಿ, ಐಪಿಎಲ್ಗೆ ಗುಡ್ ಬೈ ಹೇಳಲಿದ್ದಾರೆ.<br /><br /> South Africa, England, Australia and Bangladesh players are playing for different teams in IPL, within the first week of May they said Goodbye to IPL