Surprise Me!

ರಮ್ಯಾ ಟ್ವಿಟ್ಟರ್ ಇನ್ಸ್ಟಾಗ್ರಾಮ್ ಗೆ ಗುಡ್ ಬೈ ಹೇಳಲು ನಿಜವಾದ ಕಾರಣ ಇದೇನಾ? | Oneindia Kannada

2019-06-04 1,503 Dailymotion

Why Ramya aka Divya Spandana deleted her Twitter and Instagram profiles? Is she taking a break from politics? Here are the details.<br /><br />ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತೀ ಹೆಚ್ಚು ಕಾಲೆಳೆದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರಿಗೆ ಅಗ್ರಪಂಕ್ತಿಯಲ್ಲೇ ಸ್ಥಾನ ಸಿಕ್ಕಿದೆ. ಆದರೆ ಇದೀಗ ಮತ್ತೆ ಅವರು ಟ್ವಿಟ್ಟರ್ ನಿಂದ ಹೊರಹೋಗಿದ್ದಾರೆ. ಅಷ್ಟಕ್ಕೂ ಅದಕ್ಕೆ ಕಾರಣವೇನು?<br />

Buy Now on CodeCanyon