Surprise Me!

RRR ಟೈಟಲ್ ನ ಫುಲ್ ಮೀನಿಂಗ್ ಏನು ಗೊತ್ತಾ..? | Raj Mouli | Ramcharan | NTR | Filmibeat Kannada

2020-03-02 1 Dailymotion

ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ತೆರೆಗೆ ಬರಲು ಸಜ್ಜಾಗುತ್ತಿದೆ.<br /><br />Director Rajamouli and team planning to fix Raghupathi Raghava Rajaram for RRR movie.

Buy Now on CodeCanyon