ಆಫೀಸ್ನಲ್ಲಿ ನಿದ್ರೆ ಮಾಡೋದಕ್ಕೆ ಉದ್ಯೋಗಿಗಳಿಗೆ ನಿದ್ರಾ ವಿರಾಮ ಘೋಷಿಸಿದ ಸ್ಟಾರ್ಟ್ ಅಪ್ ಕಂಪನಿ
2022-05-07 15,935 Dailymotion
ಬೆಂಗಳೂರಿನ ಸ್ಟಾರ್ಟ್-ಅಪ್ ಕಂಪನಿಯೊಂದು ಕೆಲಸಗಾರರಿಗೆ ಕೆಲಸದ ಅವಧಿಯಲ್ಲಿ 30 ನಿಮಿಷ ನಿದ್ರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. <br /> <br />A Bengaluru start-up has officially announced a thirty-minute power nap for its employees during the workday.