ಸಂವಿಧಾನ ಬದಲಿಸುತ್ತೇವೆ ಎಂದಿದ್ದ ಬಿಜೆಪಿಯವರನ್ನೇ ಈ ರಾಜ್ಯದಲ್ಲಿ ನಾವು-ನೀವು ಬದಲಾಯಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. <br /> <br />#CMSiddaramaiah #AnanthaKumarHegde #BJP #Constitution #DrBRAmbedkar #IndianConstitution #Dalitcommunity #BJPleaders #Congressgovernment #Congressguaranteescheme <br /><br /> ~HT.36~PR.28~ED.32~