Surprise Me!

ಶಾಲಾ ಮಕ್ಕಳ ಸುರಕ್ಷತೆಗೆ 25 ಅಂಶಗಳ ಪಟ್ಟಿ: ಬೆಳಗಾವಿಯಲ್ಲಿ ಹೇಗಿದೆ ಕ್ರಮ..? ಡಿಡಿಪಿಐ, ಶಿಕ್ಷಕರು, ಮಕ್ಕಳು ಹೇಳುವುದೇನು..?

2025-08-07 148 Dailymotion

ಇಡೀ ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ 25 ಅಂಶಗಳ ಸುತ್ತೋಲೆ ಹೊರಡಿಸಿದೆ.

Buy Now on CodeCanyon