ಐತಿಹಾಸಿಕ ಮದಗ ಮಾಸೂರು ಕೆರೆ ತುಂಬಿದೆ. ಕೋಡಿ ಬಿದ್ದಿರುವುದರಿಂದ ನಿರ್ಮಾಣವಾಗಿರುವ ಜಲಪಾತದ ದೃಶ್ಯವು ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿದೆ.