ದಾವಣಗೆರೆ ಜಿಲ್ಲಾ ಪಂಚಾಯ್ತಿ ಮನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಂದ ಇಂಗು ಗುಂಡಿ ತೆಗೆಸಿ ನೀರು ಇಂಗಿಸುವ ಕೆಲಸ ಮಾಡುತ್ತಿದೆ.