ಬಾದಾಮಿ ಚಾಲುಕ್ಯರು, ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ ಕಲ್ಲೇಶ್ವರ ದೇವಾಲಯವು ಪೂಜೆ-ಪುನಸ್ಕಾರ ಇಲ್ಲದೇ ಅವನತಿಯತ್ತ ಸಾಗಿದೆ.