'ಕೆಜಿಎಫ್ 2' ಚಿತ್ರದ ನಂತರ ಯಶ್‌ಗೆ ಫ್ಯಾನ್ ಬೇಸ್ ಹೆಚ್ಚಾಗಿದೆ. ಎಲ್ಲೇ ಹೋದರು ಒಂದಷ್ಟು ಜನ ಯಶ್ ಸುತ್ತಲೂ ಸುತ್ತಿಕೊಳ್ಳುತ್ತಾರೆ. ಸದ್ಯ ಯಶ್ ದೆಹಲಿಯಲ್ಲಿ 'ಕೆಜಿಎಫ್ 2' ಚಿತ್ರಕ್ಕಾಗಿ ದೆಹಲಿಗೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಯಶ್‌ಗೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. <br /> <br />Actor Yash Met Crazzy Fans In Delhi, While Busy In KGF 2 Promotion