Surprise Me!

'Kgf 2' ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದ ಈ ವಿಮರ್ಶೆ !

2022-04-12 86 Dailymotion

ಕೆಜಿಎಫ್ 2, ಆರಂಭದಿಂದ ಅಂತ್ಯದ ವರೆಗೂ ಆ್ಯಕ್ಷನ್, ಅಚ್ಚರಿಯ ಸಂಗತಿಗಳು, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೇ ಇದೆ. ಚಿತ್ರದ ಡೈಲಾಗ್ಸ್ ತುಂಬಾ ನೀಟ್ ಮತ್ತು ಶಾರ್ಪ್ ಆಗಿವೆ. ಸಂಗೀತ ಡೀಸೆಂಟ್ ಆಗಿದೆ, ಆದರೆ ಬಿಜಿಎಂ ಅತಿರೇಕವಾಗಿದೆ." ಎಂದು ಉಮರ್ ಬರೆದುಕೊಂಡಿದ್ದಾರೆ. <br /> <br />KGF Chapter 2 first review : Overseas Censor Board member Umair Sandhu shared the first review on the film KGF Chapter 2 from UAE on his insta. Says this movie is crown of kannada movie

Buy Now on CodeCanyon