Surprise Me!

KGF 2 ಡೈಲಾಗ್‌ಗೆ ಆಕ್ಷನ್ ಫರ್ಫಾಮೆನ್ಸ್ ನೀಡಿದ ಕಿಲಿ ಪೌಲ್

2022-04-16 443 Dailymotion

'ಕೆಜಿಎಫ್ 2' ಟ್ರೈಲರ್‌ನಲ್ಲಿ ಯಶ್ ಹೇಳಿದ ವೈಲೆನ್ಸ್ ಡೈಲಾಗ್ ಆಯ್ಕೆ ಮಾಡಿಕೊಂಡ ಕಿಲಿ ಪೌಲ್, ಆ್ಯಕ್ಷನ್ ಜೊತೆಗೆ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅದರಲ್ಲೂ ಈ ವಿಡಿಯೋವನ್ನು ಪೌಲ್ ತನ್ನ ಸಾಂಪ್ರದಾಯಿಕ, ಬುಡಕಟ್ಟು ಉಡುಪಿಗೆ ಬದಲಾಗಿ ಸೂಟ್ ಧರಿಸಿದ್ದಾರೆ. <br /> <br />Kili Paul Act For Yash Dialogue From KGF Chapter 2 With New Costume, Video Went Viral

Buy Now on CodeCanyon