Surprise Me!

ಮಣಿಪುರದಲ್ಲಿ ಕುಕಿಗಳ ಜನಸಂಖ್ಯೆ ಶೇ.17 ಇದ್ದರೂ, ಶೇ.90 ಎಂದು ಸುಳ್ಳು ಹೇಳುವುದೇಕೆ? | ಶಿವಸುಂದರ್ ಅವರ ಸಮಕಾಲೀನ

2023-07-26 0 Dailymotion

"ಸುಪ್ರೀಂ ಕೋರ್ಟು ಮೈತಿ ಮೀಸಲಾತಿ ಪರ ತೀರ್ಪು ಕೊಟ್ಟಿತೆಂದು ತಪ್ಪು ಮಾಹಿತಿ ದುರುದ್ದೇಶವಲ್ಲವೇ?"

► "ಅಸ್ಸಾಂ ರೈಫಾಲ್ಸ್ ಮುಂದೆ ಪ್ರತಿಭಟನೆ ಮಾಡಿದ್ದು ಮೈತಿ ಮಹಿಳೆಯರೋ? ಕುಕಿ ಮಹಿಳೆಯರೋ?"

► "ಕಾಂಗ್ರೆಸ್ ಸರ್ಕಾರ ಮಣಿಪುರದಲ್ಲಿ ಆಫೀಮು ಅಧಿಕೃತಗೊಳಿಸಿದ್ದು ನಿಜವೇ? "

► "ಸಂತ್ರಸ್ತ ಕುಕಿಗಳನ್ನು ದುರುಳರನ್ನಾಗಿ ಚಿತ್ರಿಸುವ ಕಾರ್ಣಿಕ್ "

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

Buy Now on CodeCanyon